Sunday, August 8, 2010

ತೋರಣ


ಚೆಲ್ಲಿ ಬಿಡು ಜೀವ ಸೆಲೆ
ಉಕ್ಕಲಿ ಪನ್ನಿರ ಮಳೆ
ಬರಿದಾದ ಭೂಮಿಯಲ್ಲಿ
ಸುರಿದ ಮಳೆಯ ಘಮ ಘಮ
ಕಾದಿದೆ
ವಸುಂಧರೆ ಹಸಿರ ಸಿರಿಯನುಟ್ಟು
ಕಟ್ಟಿದೆ ಕಾಳು ಫಲಿಸಿದೆ ಗಿಡ ಬಳ್ಳಿ ಹೂಗಳು
ತುಂಬಿ ಬರಲಿ ಶೃಂಗಾರ ಮಾಸ \
ಇರಲಿ
ವರುಷವೆಲ್ಲ ಹಸಿರು ತೋರಣ.

No comments:

Post a Comment