Sunday, May 9, 2010


ಕಾಯುವೆ ಏಕೆ?

ಬೇಸರಿಕೆ ಆರುವ ಮೊದಲೆ
ಗೆಜ್ಜೆಗಳ ಸದ್ದು ಮೂಡುವ ಮೊದಲೆ
ಹಾಗೇ ತಿರುಗಾಡಿ, ತಂಗಾಳಿ ಬಂದಪ್ಪಳಿಸುವ ವರೆಗೆ
ಕಾಯುವೆ ಏಕೆ?

ಹೀಗೆ ಎಲ್ಲಾದರೂ ಹೋಗಿ ಬಿಡಲೇ
ಮನಕೆ ಚಂಡಮಾರುತ ಬಂದಪ್ಪಳಿಸುವ ಮೊದಲೇ!?