
ನೆನಪು ನೆನಪುಗಳ ಕನಸಿನೊಂದಿಗೆ ವಾರದ ಆರಂಭ ಭಾವನೆಗಳ ಭರಪೂರ ಪ್ರವಾಹ ತುಂಬಿ ಉಕ್ಕುತ್ತಿದೆ. ಹೃದಯಗಳ ಮಾತುಗಳು ಅಕ್ಷರಗಳಲ್ಲಿ ಹೊರಹೊಮ್ಮಲು ತಡಕಾಡುತ್ತಿವೆ. ಕನಸುಗಳ ಬೆನ್ನೇರಿ ನಾಗಾಲೋಟದಲ್ಲಿ ಓಡುತ್ತಿರುವ ಮನಸ್ಸಿಗೆ ಕಡಿವಾಣ ಹಾಕಲು ಪ್ರಯತ್ನಪಟ್ಟಷ್ಟು ಇನ್ನಷ್ಟು ಎತ್ತರಕ್ಕೇರಿ ಆಕಾಶವನ್ನು ಚುಂಬಿಸುತ್ತಿವೆ. ಕನಸುಗಳು ಹಾಗೇನೆ ಇಂದು, ನಿನ್ನೆ ಎನ್ನದೇ ಅನುದಿನವೂ ಕಾಡುವ ಸುಂದರ ನೆನಪುಗಳು |
Shubharambha! SWAPNAMITRA Yashaswiyagli.
ReplyDeleteHi....
ReplyDeleteKavite tumba channagide.....
Ulida Kavanagalannu Oduva ase agide... begane update madi.... katuraragiddeve...
Intinimma Abhimani.....
Vasudhesh